Description
ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ, KPSC ಮತ್ತು KEA ಜಾರಿಗೆ ತಂದಿರುವ ಹೊಸ ಪಠ್ಯಕ್ರಮವನ್ನು (New Syllabus) ಆಧಾರವಾಗಿಟ್ಟುಕೊಂಡು ರಚಿಸಲಾದ ಏಕೈಕ ಮತ್ತು ಅತ್ಯುತ್ತಮ ಪುಸ್ತಕ ಇದಾಗಿದೆ. ಲೇಖಕರಾದ ಸುನಿಲ್ ಚವ್ಹಾಣ ಅವರು ಅತ್ಯಂತ ಶ್ರಮವಹಿಸಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಈ ಪುಸ್ತಕವನ್ನು ರಚಿಸಿದ್ದಾರೆ.
* ಈ ಪುಸ್ತಕವು ಇತ್ತೀಚಿನ ಪಠ್ಯಕ್ರಮದ ಬದಲಾವಣೆಗಳಾದ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರಿ ಸಂಸ್ಥೆಗಳಂತಹ ಕ್ಲಿಷ್ಟಕರ ವಿಷಯಗಳನ್ನು ಸರಳವಾಗಿ ವಿವರಿಸುತ್ತದೆ.
* ಈ ಪುಸ್ತಕವು ಮುಂಬರುವ ಪರೀಕ್ಷೆಗಳಲ್ಲಿ 10 ರಿಂದ 15 ಅಂಕಗಳನ್ನು ಖಚಿತಪಡಿಸಿಕೊಳ್ಳಲು ಈ ಪುಸ್ತಕವು ನಿಮಗೆ ರಾಮಬಾಣವಾಗಿದೆ.
ಈ ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ 9 ಹೊಸ ವಿಷಯಗಳು :
- ಈ ಪುಸ್ತಕವು KPSC ಮತ್ತು KEA ಪಠ್ಯಕ್ರಮದ ಈ ಕೆಳಗಿನ ಪ್ರಮುಖ ಅಧ್ಯಾಯಗಳನ್ನು ಒಳಗೊಂಡಿದೆ.
- ಪಂಚಾಯತ್ ರಾಜ್ ಸಂಸ್ಥೆಗಳು ಗ್ರಾಮ ಸ್ವರಾಜ್ಯ ಮತ್ತು ಸ್ಥಳೀಯ ಆಡಳಿತದ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.
- ಸಹಕಾರಿ ಸಂಸ್ಥೆಗಳ ವಿಷಯ ಸಹಕಾರಿ ಚಳುವಳಿ ಮತ್ತು ಕಾಯ್ದೆಗಳು.
- ಕರ್ನಾಟಕದ ಭೂಸುಧಾರಣೆಗಳು ಐತಿಹಾಸಿಕ ಮತ್ತು ಪ್ರಸ್ತುತ ಭೂ ಕಾಯ್ದೆಗಳು.
- ಗ್ರಾಮೀಣಾಭಿವೃದ್ಧಿ ಗ್ರಾಮೀಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು.
- ಸಾರ್ವಜನಿಕ ಆಡಳಿತ (Public Administration) ಆಡಳಿತಾತ್ಮಕ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ಜ್ಞಾನ.
- ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳು ಸಾಮಾಜಿಕ ಸಮಸ್ಯೆಗಳು ಮತ್ತು ಬದಲಾವಣೆಗಳು.
- ಕರ್ನಾಟಕದ ಆಡಳಿತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಇ-ಆಡಳಿತ ಮತ್ತು ತಾಂತ್ರಿಕ ಪ್ರಗತಿ.
- ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ.
- ಕರ್ನಾಟಕದ ಆರ್ಥಿಕ ವ್ಯವಸ್ಥೆಯ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ವಿಶ್ಲೇಷಣೆ.






