Description
ಡೈಸ್ ಪಬ್ಲಿಕೇಷನ್ರವರಿಂದ ಮೂಡಿಬಂದಿರುವ SSC GD ಕಾನ್ಸ್ಟೇಬಲ್ ಪ್ರಶ್ನಾಕೋಶ ಎಂಬ ಪುಸ್ತಕವು 2025 ಫೆಬ್ರವರಿಯಲ್ಲಿ ನಡೆದ SSC GD ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25 ಉತ್ತರ ಸಹಿತ ಪ್ರಶ್ನೇಪತ್ರಿಕೆಗಳು ಬಂದಿರುತ್ತವೆ.
* ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಹಿತ ನೀಡಲಾಗಿರುತ್ತದೆ.
* ಈ ಪುಸ್ತಕವು 2025 ರ ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
* ಈ ಪುಸ್ತಕದಲ್ಲಿ 25 ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ನೀಡಲಾಗಿದೆ.






