Sale!

ಸಮಗ್ರ ಭೂಗೋಳಶಾಸ್ತ್ರ – ತರುಣ್ ಕುಮಾರ್ ಆರ್

Original price was: ₹555.Current price is: ₹444.

  • Book Name –ಸಮಗ್ರ ಭೂಗೋಳಶಾಸ್ತ್ರ
  • Author  –ತರುಣ್ ಕುಮಾರ್ ಆರ್
  • Publisher – ಕಲ್ಪತರು ಪ್ರಕಾಶನ
  • Language – Kannada
  • No of Pages – 715

Out of stock

Category:

Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ  ಶ್ರೀಯುತರು  ತರುಣ್ ಕುಮಾರ್ ಆರ್ ರವರು ರಚಿಸಿರುವ  ಸಮಗ್ರ ಭೂಗೋಳಶಾಸ್ತ್ರ ಎಂಬ ಪುಸ್ತಕ  NCERT ಆಧಾರಿತ ಮೊದಲ ಭೂಗೋಳಶಾಸ್ತ್ರದ ಪುಸ್ತಕವಾಗಿದೆ. ಹಾಗೂ ಈ ಪುಸ್ತಕವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಪ್ರಾಕೃತಿಕ ಭೂಗೋಳ, ಪ್ರಪಂಚ ಭೂಗೋಳ, ಭಾರತ ಭೂಗೋಳ, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ಕರ್ನಾಟಕ ಭೂಗೋಳ, ಎಂಬ ವಿಷಯಗಳನ್ನೂ ಒಳಗೊಂಡಿದೆ.

* ಈ ಪುಸ್ತಕವು IAS, IFS, KAS, PSI, ESI, PDO, FDA, SDA, B.ED, D.ED, GROUP-C,  PC, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ವಿಶೇಷವಾಗಿ ಈ ಪುಸ್ತಕವು  ಸ್ನಾತಕೋತರ ಪದವಿ ಮತ್ತು ಪದವಿ ತರಬೇತಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾಗಳಿಗೂ ಉಪಯುಕ್ತವಾಗಿದೆ.

* ಈ ಪುಸ್ತಕವು ಭೂಗೋಳಶಾಸ್ತ್ರಕ್ಕೆ ಸಂಬಧಿಸಿದ ಪ್ರಚಲಿತ ಘಟನೆಗಳನ್ನು ಸಹ Update ಮಡಲಾಗಿದೆ.

* ಈ ಪುಸ್ತಕವು 2ನೇ ಪರಿಷ್ಕೃತ ಮುದ್ರಣವಾಗಿದೆ.

Additional information

Posts

Author

Publisher