Description
ಲೇಖಕರಾದ ಶರಣಯ್ಯ ಭಂಡಾರಿಮಠ ಅವರ ಭೂಗೋಳ ಸಂಜೀವಿನಿಯ ಪುಸ್ತಕವು ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿ ಗ್ರಂಥವಾಗಿದೆ.
* ಈ ಪುಸ್ತಕವು ಇತ್ತೀಚಿನ ಪಠ್ಯಕ್ರಮ ಮತ್ತು ಪ್ರಸ್ತುತ ಘಟನೆಗಳನ್ನು ಒಳಗೊಂಡು, ಪರೀಕ್ಷೆಯಲ್ಲಿ ಹೆಚ್ಚು ಪ್ರಶ್ನೆಗಳು ಬರುವ ಪ್ರಮುಖ ವಿಷಯಗಳನ್ನು ವಿವರವಾಗಿ ನೀಡಲಾಗಿದೆ.
ಪ್ರಮುಖ ವೈಶಿಷ್ಟ್ಯಗಳು:
* ಈ ಪುಸ್ತಕವು KAS, PSI, PDO, FDA, SDA, Banking, Teachers, SSC, Railway , ಪರೀಕ್ಷೆಗಳಿಗೆ ಅನುಗುಣವಾಗಿ ಪ್ರಾಕೃತಿಕ, ಭಾರತ, ಕರ್ನಾಟಕ ಮತ್ತು ಪ್ರಪಂಚ ಭೂಗೋಳವನ್ನು ಸಮಗ್ರವಾಗಿ ಒಳಗೊಂಡಿದೆ.
* ಈ ಪುಸ್ತಕದಲ್ಲಿ ನಕ್ಷೆಗಳು, ಆಕೃತಿಗಳು ಮತ್ತು ಸರಳ ಭಾಷೆಯಲ್ಲಿ ವಿಷಯಗಳನ್ನು ವಿನ್ಯಾಸಗೊಳಿಸಲಾಗಿದೆ.
* ಪ್ರಶೋತ್ತರ ಮಾದರಿ ಮತ್ತು ಅಭ್ಯಾಸ ಪ್ರಶ್ನೆಗಳು ಸಹ ಸೇರಿಸಲಾಗಿದೆ.
* ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪಠ್ಯಕ್ರಮ ಆಧರಿತವಾಗಿ ನೀಡಲಾಗಿದೆ.
* ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಭೂಗೋಳ ಮಾರ್ಗದರ್ಶಿಯಾಗಿರುತ್ತದೆ.
* ಭೂಗೋಳ ಸಂಜೀವಿನಿ ಪುಸ್ತಕ, ಸಮಗ್ರವಾಗಿ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
* ಭೂಗೋಳ ಸಂಜೀವಿನಿ 7ನೇ ಪರಿಷ್ಕೃತ ಆವೃತ್ತಿಯಾಗಿದೆ






