Description
ಚಿಗುರು ಬ್ರಹ್ಮಾಸ್ತ್ರ ವಿಜ್ಞಾನ Science Chiguru Bramhastra Question Bank ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ ಇದೀಗ ವಿಜ್ಞಾನ ವಿಷಯಗಳ ಪುಸ್ತಕವು ಲಭ್ಯವಿದೆ.
* ಈ ಪುಸ್ತಕದಲ್ಲಿ 1991 ರಿಂದ 2025ರ ವರೆಗೆ ನಡೆಸಲಾದ ಒಟ್ಟು 400 ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ.
* ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ.
* ಪುಸ್ತಕವು 2025 ನೇ ಸಾಲಿನಲ್ಲಿ ಪರಿಷ್ಕೃತವಾದಂತ 2ನೇ ಮುದ್ರಣವಾಗಿದೆ.






