Description
ಉಜ್ವಲ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ KAS ಪತ್ರಿಕೆ 1 & 2 ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಕೈಪಿಡಿ ಎಂಬ ಪುಸ್ತಕವನ್ನು ಉಜ್ವಲ ಅಕಾಡಮಿಯ ನಿರ್ದೇಶಕರು ಮತ್ತು ಲೇಖಕರಾದ ಶ್ರೀಯುತರು ಮಂಜುನಾಥ ಕೆ.ಯು, ಅಶೋಕ್ರ ಹಂಜಗಿ, ಸಾವಿತ್ರಿ ಹಂಜಗಿ ವರು ರಚಿಸಿರುವ ಪುಸ್ತಕವಾಗಿದೆ.
ಈ ಪುಸ್ತಕದಲ್ಲಿKAS SDA, FDA, GROUP-C, PDO, BED, DED ಮತ್ತು ಇನ್ನಿತರ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಉಪಯುಕ್ತವಾದ ಪ್ರಮುಖ ಸಾಹಿತಿಗಳ ಮಾಹಿತಿ ಕೋಶವನ್ನು ಒಳಗೊಂಡಿದೆ.
ಈ ಪುಸ್ತಕದಲ್ಲಿKAS ಪತ್ರಿಕೆ 1 & 2 2011 2014 2017 ಮತ್ತು 2020 ರವರೆಗಿನ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
ಈ ಪುಸ್ತಕದಲ್ಲಿ 1998 1999 2005 2006 2008 ರವರೆಗಿನ ಪೂರ್ವಭಾವಿ ಪರೀಕ್ಯ ಸಾಮಾನ್ಯ ಅಧ್ಯಯನ ಪತ್ರಿಕೆಗಳು ಇದ್ದು ಸರಿ ಉತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ