Description
ಶೈಕ್ಷಣಿಕ ಮನೋವಿಜ್ಞಾನ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಾ. ಹೆಚ್.ವಿ ವಾಮದೇವಪ್ಪ ಅವರಿಂದ ರಚಿತವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿರುವ ವ್ಯಕ್ತಿಯ ವರ್ತನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಜ್ಞಾನವೇ ಶೈಕ್ಷಣಿಕ ಮನೋವಿಜ್ಞಾನ.
* ಶೈಕ್ಷಣಿಕ ಮನೋವಿಜ್ಞಾನ ತರಗತಿ ಶಿಕ್ಷಕರಿಗೆ ಹಾಗೂ ಶಿಕ್ಷಕರಾಗ ಬಯಸುವವರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಜ್ಞಾನವನ್ನು ಒದಗಿಸುತ್ತದೆ.