Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಉಜ್ವಲ ಅಕಾಡೆಮಿ ತರಬೇತಿ ಕೇಂದ್ರದ ನಿರ್ದೇಶಕರಾದ ಮಂಜುನಾಥ ಕೆ.ಯು. ಅಜಯ್ ಕುಮಾರ್ ಗಿಂಡಿ ರವರು ರಚಿಸಿರುವ ಉಜ್ವಲ IAS ಪೂರ್ವಭಾವಿ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳು ಎಂಬ ಪುಸ್ತಕವು 2011 ರಿಂದ 2024ರ ವರೆಗಿನ IAS ಪೂರ್ವಭಾವಿ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೂಂಡಿದ್ದು ಈ ಪುಸ್ತಕವು UPSC & KPSC ಸೇರಿದಂತೆ ವಿವಿಧ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.