Description
ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ್ ಅವರಿಂದ ರಚಿತವಾದ “KPSC Group C ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ನೇಮಕಾತಿ” ಪುಸ್ತಕವು 2016-2022 ರವರೆಗಿನ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ಅಧಿಕೃತ ಕೀ ಉತ್ತರಗಳೊಂದಿಗೆ ನೀಡಲಾಗಿರುತ್ತದೆ. ಈ ಪುಸ್ತಕವು KPSC ಯಿಂದ ಅಧಿಸೂಚಿಸಲಾಗುವ ಗ್ರೂಪ್ ಸಿ (Tech and Non-Tech) KAS, FDA, SDA, PDO ಸೇರಿ ಎಲ್ಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿರುತ್ತದೆ. 2023 ರ ಪರಿಷ್ಕೃತ ಆವೃತ್ತಿಯಾಗಿದೆ.