Description
ಈ ಪುಸ್ತಕವು ಮೊಹಮ್ಮದ್ ತಸ್ಲೀಮ್ ಅವರಿಂದ ರಚಿತವಾಗಿದ್ದು ಈ ಪುಸ್ತಕದಲ್ಲಿ ಅರ್ಥಶಾಸ್ತ್ರದ ಅರ್ಥ ಮತ್ತು ವ್ಯಾಖ್ಯೆಗಳು, ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳು, ವಿದೇಶಿ ವಿನಿಮಯ ದರ ಪದ್ಧತಿ, ವಿದೇಶಿ ನೇರ ಬಂಡವಾಳ ಹೂಡಿಕೆ, ಕೇಂದ್ರ ಹಣಕಾಸು ಆಯೋಗ, ಜನಸಂಖ್ಯಾಶಾಸ್ತ್ರ, 2011ರ ಜನಗಣತಿ ಬ್ಯಾಂಕಿಂಗ್, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ವಲಯ, ಹಣದ ಪೂರೈಕೆ, ಭಾರತದ ರಾಷ್ಟ್ರೀಯ ಆದಾಯ, ಮೂಲ ಸೌಕರ್ಯಗಳು, ಭಾರತದಲ್ಲಿ ಕೃಷಿ, ಪಂಚವಾರ್ಷಿಕ ಯೋಜನೆಗಳು ಮತ್ತು ನೀತಿ ಆಯೋಗ ಇನ್ನು ಹಲವಾರು ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಅತಿ ಉಪಯುಕ್ತವಾದಂತ ಪುಸ್ತಕವಾಗಿದೆ.