ಸೂರತ್, ಯುದ್ಧನೌಕೆ ನೀಲಗಿರಿ, ಜಲಾಂತರ್ಗಾಮಿ ವಾಗ್ಯೀರ್ – 2025
ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಎರಡು ಮುಂಚೂಣಿ ಯುದ್ಧನೌಕೆಗಳಾದ ಐಎನ್ಎಸ್ ಸೂರತ್, ಯುದ್ಧನೌಕೆ ನೀಲಗಿರಿ ಮತ್ತು ಡೀಸೆಲ್-ವಿದ್ಯುತ್ ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ವಾಗ್ಯೀರ್ ನೌಕಾಪಡೆಯಲ್ಲಿ 2025 ಜನವರಿ 15ರಂದು ಸೇನೆಗೆ ಸೇರ್ಪಡೆ ಮಾಡಲಾಯಿತು.
