Dhronacharya Academy

ಮಾಹಿತಿ ಆಯೋಗಕ್ಕೆ ಆಯುಕ್ತರ ನೇಮಕ – 2025

ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನಿವೃತ್ತ ಐಪಿಎಸ್  ಅಧಿಕಾರಿ ಎ.ಎಂ ಪ್ರಸಾದ್ ಮತ್ತು ಆಯುಕ್ತರಾಗಿ ಕೆ.ರಾಮನ್, ಡಾ. ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ. ಚನ್ನಲ್, ಎಸ್ ರಾಜಶೇಖರ್, ಕೆ. ಬದ್ರುದ್ದೀನ್, ಬಿ.ಆರ್ ಮಮತಾರವರು ನೇಮಕಗೊಂಡಿದ್ದಾರೆ.