ಅಬೆಲ್ ಪ್ರಶಸ್ತಿ - 2025ನಾರ್ವೆ ದೇಶದ ಪ್ರಸಿದ್ಧ ಗಣಿತ ತಜ್ಞ ನೀಲ್ಸ್ ಹೆನ್ರಿಕ್ ಅಬೆಲ್ರವರ ಹೆಸರಿನಲ್ಲಿ ಅಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷ - 2001ಅಬೆಲ್ ಪ್ರಶಸ್ತಿಯನ್ನು ಮೊದಲು ನೀಡಿದ್ದು - 2003 ಅಬೆಲ್ ಪ್ರಶಸ್ತಿ ನೀಡುವ ದೇಶ - ನಾರ್ವೆಅಬೆಲ್ ಪ್ರಶಸ್ತಿ ನೀಡುವ ಕ್ಷೇತ್ರ - ಗಣಿತಅಬೆಲ್ ಪ್ರಶಸ್ತಿಯ ವಿಶೇಷತೆ - ಗಣಿತ ಶಾಸ್ತ್ರದ ನೊಬೆಲ್ ಅಬೆಲ್ ಪ್ರಶಸ್ತಿಯ ಮೊತ್ತ - 7.5 ಮಿಲಿಯನ್ ನಾರ್ವೆಜಿಯನ್ ಕ್ರೋನಾರ್ ಅಬೆಲ್ ಪ್ರಶಸ್ತಿಯನ್ನು ಮೊದಲು ಪಡೆದವರು - ಜೀನ್- ಪಿಯರ್ ಸರ್ರೆ (ಫ್ರಾನ್ಸ್ ದೇಶದವರು) ಅಬೆಲ್ ಪ್ರಶಸ್ತಿ ಪಡೆದ ಮೂಲತಃ ಭಾರತದವರು - ಎಸ್.ಆರ್ ಶ್ರೀನಿವಾಸ್ ವರದನ್ - 2007, ತಮಿಳುನಾಡು (ಸಂಭವನೀಯತೆ ಸಿದ್ಧಾಂತ) 2019ರ ಅಬೆಲ್ ಪ್ರಶಸ್ತಿ ಪಡೆದವರು - ಕರೇನ್ ಉಹ್ಲೇನ್ಬೆಕ್ (ಅಮೆರಿಕ, ಅಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ) 2024ನೇ ಸಾಲಿನ ಅಬೆಲ್ ಪ್ರಶಸ್ತಿ ಪಡೆದವರು - ಮೈಕೆಲ್ ತಲಗ್ರಾಂಡ್ (ಫ್ರೆಂಚ್ ಗಣಿತ ತಜ್ಞ) 2025ನೇ ಸಾಲಿನ ಅಬೆಲ್ ಪ್ರಶಸ್ತಿ ಪಡೆದವರು - ಜಪಾನ್ ದೇಶದ ಗಣಿತ ತಜ್ಞ ಮಸಾಕಿ ಕಾಶಿವಾರ